Asianet Suvarna News Asianet Suvarna News

ದುನಿಯಾ ವಿಜಿಗೆ ಜೈಲಾ? ಬೇಲಾ?

Sep 23, 2018, 4:50 PM IST

ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್ ಪೊಲೀಸರ ವಶದಲ್ಲಿದ್ದಾರೆ.ಶೀಘ್ರದಲ್ಲೇ ನಟ ವಿಜಯ್‌ರನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ದುನಿಯಾ ವಿಜಯ್‌ಗೆ ಜಮೀನು ಸಿಗುತ್ತಾ? ಅಥವಾ ಜೈಲೇ ಗತೀನಾ? ಏನಿವೆ ಸಾಧ್ಯತೆಗಳು? ಇಲ್ಲಿದೆ ವಿವರ...