Asianet Suvarna News Asianet Suvarna News

ಮೈತ್ರಿ ಸರ್ಕಾರದ ಲಂಚಾವತಾರವನ್ನ ಬಟಾ ಬಯಲು ಮಾಡಿದ IAS ಆಫೀಸರ್

Oct 9, 2018, 6:39 PM IST

ಐಎಎಸ್ ಅಧಿಕಾರಿಯೊಬ್ಬರು ವಿಧಾನಸೌಧದಲ್ಲಿನ ಭ್ರಷ್ಟಾಚಾರದ ಬ್ರಹ್ಮಾಂಡವನ್ನು ಬಯಲು ಮಾಡಿದ್ದಾರೆ.ಮೈತ್ರಿ ಸರ್ಕಾರದ ಆಡಳಿತದಲ್ಲಿ ಲಂಚವಿಲ್ಲದೇ ಕೆಲಸ ಆಗಲ್ಲ. ನಮಗೆ ಹೀಗಾದ್ರೆ ಜನಸಾಮನ್ಯರ ಗತಿ ಏನು? ಎಂದು ಐಎಎಸ್ ಅಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹಾಗಾದ್ರೆ ಯಾರು ಆ ಅಧಿಕಾರಿ ಎನ್ನುವುದನ್ನು ವಿಡಿಯೋದಲ್ಲಿ ನೋಡಿ.