Asianet Suvarna News Asianet Suvarna News

ಮಧ್ಯ ರಾತ್ರೀಲಿ ಹೈವೇ ರಸ್ತೇಲಿ ನಡೆದಿದ್ದೇನು ಗೊತ್ತಾ..?

ಬದುಕಿದ್ದವನು ಸತ್ತಿದ್ದ, ಸತ್ತವನು ಬದುಕಿದ್ದ:  ಈ ಸಾವಿಗೆ ತಾಸಿಗೊಂದು ಟ್ವಿಸ್ಟ್.

ಬದುಕಿದ್ದವನು ಸತ್ತಿದ್ದ, ಸತ್ತವನು ಬದುಕಿದ್ದ:  ಈ ಸಾವಿಗೆ ತಾಸಿಗೊಂದು ಟ್ವಿಸ್ಟ್. ಆ ಅಪಘಾತದ ಹಿಂದಿತ್ತು ಅರ್ಧ ಕೋಟಿ ರೂ. ಕಥೆ..! ಮಧ್ಯ ರಾತ್ರೀಲಿ ಹೈವೇ ರಸ್ತೇಲಿ ಭಯಾನಕ ಆಕ್ಸಿಡೆಂಟ್. ಹುಬ್ಬಳ್ಳಿಯಲ್ಲಿ ನಡೆಯಿತು ಸಸ್ಪೆನ್ಸ್ ಮರ್ಡರ್. ಇದು ಒಂದು ನಿಗೂಢ ಆಕ್ಸಿಡೆಂಟ್ ಕಥೆ..!

Video Top Stories