Asianet Suvarna News Asianet Suvarna News

ಉಗ್ರ ಸ್ನೈಪರ್‌ಗಳ ಉಪಟಳ: ಯೋಧರು ಬಿಡಲ್ಲ ಹೊಕ್ಕರೂ ಪಾತಾಳ!

Oct 30, 2018, 12:47 PM IST

ಬೆಂಗಳೂರು(ಅ.30): ಭಾರತೀಯ ಯೋಧರಿಗೆ ಇದೀಗ ಹೊಸ ಶತ್ರುಗಳು ಹುಟ್ಟಿಕೊಂಡಿದ್ದಾರೆ. ಯೋಧರ ಹತ್ಯೆಗೆ ಇದೀಗ ಪಾಕಿಸ್ತಾನ ಅತ್ಯಂತ ಹೆಚ್ಚು ತರಬೇತಿ ಹೊಂದಿದ ಉಗ್ರ ಪಡೆಯನ್ನು ಕಾಶ್ಮೀರಕ್ಕೆ ರವಾನಿಸಿದೆ. ಬಾಂಬ್, ಗುಂಡು, ಗ್ರೆನೇಡ್ ದಾಳಿ ನಡೆಸಿ ಭದ್ರತಾ ಪಡೆಗಳಲ್ಲಿ ಭೀತಿ ಹುಟ್ಟಿಸಲು ಯತ್ನಿಸುತ್ತಿದ್ದ ಪಾಕಿಸ್ತಾನ ಮೂಲದ ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ ಇದೀಗ ಕಾಶ್ಮೀರಕ್ಕೆ ಸ್ನೈಪರ್ ಗಳನ್ನು ರವಾನಿಸಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..