Asianet Suvarna News Asianet Suvarna News

ಚಿತ್ರದುರ್ಗದಲ್ಲಿ ಕಾಣಿಸಿಕೊಂಡ ಬೆಂಕಿಗೆ ಕಾರಣವೇನು? ವಿಜ್ಞಾನಿಗಳು ಹೇಳೋದೇನು?

Oct 8, 2018, 7:29 PM IST

ಚಿತ್ರದುರ್ಗಾ ಜಿಲ್ಲೆಯ ರೈತರೊಬ್ಬರ ಜಮೀನಿನಲ್ಲಿ ಕಾಣಿಸಿಕೊಂಡ ಬೆಂಕಿಗೆ ಕಾರಣವೇನು? ಕೋಟೆನಾಡಿನಲ್ಲಿ ಚಿಮ್ಮುತ್ತಿರುವ ಬೆಂಕಿ ಚಿಲುಮೆಗೆ ಕಾರಣವೇನು? ಸ್ಥಳೀಯರು ಹೇಳಿದಂತೆ ಅದು ಜ್ವಾಲಾಮುಖಿ ನಾ? ದಿಢೀರ್ ಕಂಡಿರುವ ಬೆಂಕಿಗೆ ವಿಜ್ಞಾನಿಗಳು ಹೇಳೋದೇನು? ಕೋಟೆನಾಡಿನಲ್ಲೇನಾದ್ರೂ ಪ್ರಕೃತಿ ಮುನಿಸಿಕೊಳ್ಳುತ್ತಿದ್ದಾಳಾ? ಇದಕ್ಕೆಲ್ಲ ಉತ್ತರ ಇಲ್ಲಿದೆ ನೋಡಿ.