Asianet Suvarna News Asianet Suvarna News

ಮತ್ತೊಂದು ನಿರ್ಧಾರಕ್ಕೆ ಎಚ್‌ಡಿಕೆ ಬ್ರೇಕ್ ?

Oct 24, 2018, 1:50 PM IST

ಈ ಹಿಂದೆ ಬಸ್ಸು ದರ ಏರಿಕೆ ಪ್ರಸ್ತಾಪಕ್ಕೆ ಬ್ರೇಕ್ ಹಾಕಿದ್ದ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಇದೀಗ ಮತ್ತೊಂದು ನಿರ್ಧಾರವನ್ನು ತಡೆಹಿಡಿದಿದ್ದಾರೆ. ಕಲ್ಲಿದ್ದಲು ಕೊರತೆಯಿಂದ ಲೋಡ್ ಶೆಡ್ಡಿಂಗ್ ಅನಿವಾರ್ಯವೆಂದಿದ್ದ ಸಿಎಂ, ಈಗ ಲೋಡ್ ಶೆಡ್ಡಿಂಗ್ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಏನಂತಾರೆ ಸಿಎಂ ಇಲ್ಲಿದೆ ಫುಲ್ ಡಿಟೇಲ್ಸ್...  

ಇದನ್ನೂ ವೀಕ್ಷಿಸಿ: ಕೇಂದ್ರ ಸ್ಪಂದಿಸುತ್ತಿಲ್ಲ! ಕನ್ನಡಿಗರಿಗೆ ಸಿಎಂ ‘ಶಾಕಿಂಗ್’ ನ್ಯೂಸ್?