Asianet Suvarna News Asianet Suvarna News

’ನಾನು ತುಂಬಾ ಬ್ಯುಸಿ ಇದ್ದೀನಿ ನೀವು ಹೋಮ್ ಮಿನಿಸ್ಟರ್ ಭೇಟಿಯಾಗಿ’

Oct 5, 2018, 3:34 PM IST

ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಶುಕ್ರವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ. ಕೊಡಗು ಪ್ರವಾಹ ಪರಿಸ್ಥಿತಿ, ಋಣ ಮುಕ್ತ ನೀತಿ, ಹಾಗೂ ಬರ ಪರಿಹಾರಕ್ಕೆ ಸಂಬಂಧಿಸಿ ಚರ್ಚೆ ನಡೆಸಿದ್ದಾರೆ.