Asianet Suvarna News Asianet Suvarna News

ಕೀಕೀ ಆಯ್ತು ಈಗ ಫಾಲಿಂಗ್ ಚಾಲೆಂಜ್: ಏನಿದು..?

Oct 23, 2018, 3:34 PM IST

ವಿವಾದಿತ ಕೀಕೀ ಡ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಟ್ರೆಂಡ್ ಆಗಿತ್ತು. ಇದೀಗ ಫಾಲಿಂಗ್ ಚಾಲೆಂಜ್ ಶುರುವಾಗಿದೆ. ಏನಿದು ಫಾಲಿಂಗ್ ಚಾಲೆಂಜ್।  ಹೇಗಿರುತ್ತೆ? ಇಲ್ಲಿದೆ ವಿಡಿಯೋದಲ್ಲಿ ನೋಡಿ.