Asianet Suvarna News Asianet Suvarna News

ಮೀಟುವವರಿಗೆ ಪಾಠ ಕಲಿಸತ್ತಾ #ಮೀ ಟೂ?

Oct 21, 2018, 6:19 PM IST

ಬೆಂಗಳೂರು(ಅ.21): ಸ್ಯಾಂಡಲ್ ವುಡ್ ಶೇಕ್ ಆಗುವಂತಹ ಬಿಗ್ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ಸ್ಯಾಂಡಲ್ ವುಡ್ ಖ್ಯಾತ ನಟಿ ಶ್ರುತಿ ಹರಿಹರನ್ ಖ್ಯಾತ ನಟನ ಬಗ್ಗೆ ಮೀ ಟೂ ಆರೋಪ ಮಾಡಿದ್ದಾರೆ. ತಮಗೆ ಪದೇ ಪದೇ ಡಿನ್ನರ್ ಗೆ ಹೋಗೋಣ ಎಂದು ನಟ ಅರ್ಜುನ್ ಸರ್ಜಾ  ಪೀಡಿಸುತ್ತಿದ್ದರು ಎಂದು ಮ್ಯಾಗಜಿನ್ ಒಂದಕ್ಕೆ ನಟಿ ಶ್ರುತಿ ಹರಿಹರನ್ ಹೇಳಿದ್ದಾರೆ. ಇದೇ ವೇಳೆ ನಟ ಅರ್ಜುನ್ ಸರ್ಜಾ ಈ ಎಲ್ಲಾ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ಈ ಕುರಿತು ನಿಮ್ಮ ಸುವರ್ಣನ್ಯೂಸ್‌ನ ಲೆಫ್ಟ್ ರೈಟ್ ಆ್ಯಂಡ್ ಸೆಂಟರ್‌ನಲ್ಲಿ ನಡೆದ ಚರ್ಚೆಯ ಸಂಪೂರ್ಣ ಮಾಹಿತಿ ನಿಮಗಾಗಿ...