Asianet Suvarna News Asianet Suvarna News

ಬೆಂಗಳೂರಿಗೆ ರಾಹುಲ್ ಗಾಂಧಿ; ಕಾದಿದೆಯ ಗಂಡಾಂತರ?

Oct 13, 2018, 3:35 PM IST

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ರಾಹುಲ್‌ ಗಾಂಧಿಯವರಿಗೆ ಗಂಡಾಂತರ ಕಾದಿದೆಯಾ ಎಂಬ ಪ್ರಶ್ನೆಗಳು ಈಗ ಕೇಳಿಬರುತ್ತಿವೆ.  ಈ ಪ್ರಶ್ನೆ ಎದುರಾಗಲು ಕಾರಣ ಏನು? ಇಲ್ಲಿದೆ ವಿವರ...