ಕೋತಿ ಕೈಗೆ ಸ್ಟೇರಿಂಗ್‌ ಕೊಟ್ಟು ಕೆಲ್ಸ ಕಳೆದುಕೊಂಡ ಬಸ್ ಡ್ರೈವರ್

ಕೆಎಸ್‌ಆರ್‌ಟಿಸಿ ಚಾಲಕನೊಬ್ಬ ಬಸ್‌ನ ಸ್ಟೇರಿಂಗ್ ಮಂಗನ ಕೈಗೆ ಕೊಟ್ಟು ತನ್ನ ನೌಕರಿಗೆ ಕುತ್ತು ತಂದುಕೊಂಡಿದ್ದಾನೆ.

First Published Oct 6, 2018, 1:46 PM IST | Last Updated Oct 6, 2018, 1:54 PM IST

ಕೆಎಸ್ಆರ್ಟಿಸಿ ಬಸ್ಸನ್ನು ಕೋತಿಯೊಂದು ಚಾಲನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಸಖತ್ ವೈರಲ್ ಆಗಿದ್ದು, ಅಧಿಕಾರಿಗಳು ಸದ್ಯ ಬಸ್ ಡ್ರೈವರ್ ನನ್ನು ಸಸ್ಪೆಂಡ್ ಮಾಡಿದ್ದಾರೆ. ಇನ್ನು ಮಂಗ ಹೇಗೆ ಬಸ್ ಡ್ರೈವ್ ಮಾಡಿ ಅನ್ನೋದನ್ನ ನೋಡಿ.

Video Top Stories