Asianet Suvarna News Asianet Suvarna News

ಮೈಸೂರು ಅರಮನೆಯಲ್ಲಿ ಅಚ್ಚರಿ! 2 ಸಾವಿನ ದಿನವೇ 2 ಜನನ!

Oct 22, 2018, 4:39 PM IST

ಜಂಬೂ ಸವಾರಿ ದಿನ 2 ಸಾವನ್ನು ಕಂಡಿದ್ದ ಮೈಸೂರು ಅರಮನೆಯಲ್ಲಿ ಅಚ್ಚರಿಯ ಬೆಳವಣಿಗೆಗಳಾಗಿವೆ. ಅರಮನೆಯಲ್ಲಿ 2 ಜೀವಗಳು ಹುಟ್ಟಿಕೊಂಡಿವೆ. ಸೂತಕ ಛಾಯೆಯಲ್ಲಿದ್ದವರಿಗೆ ಇದು ಸಂತಸವನ್ನುಂಟುಮಾಡಿದೆ. ಇಲ್ಲಿದೆ ಸಂಪೂರ್ಣ ವಿವರ... 

ಇದನ್ನೂ ವೀಕ್ಷಿಸಿ: ಗಂಡ ಹೆಂಡತಿ‌ ಜಗಳ; ಎದುರು ಮನೆಯ ಗರ್ಭಿಣಿಯ ಮಗು‌ ಹೊಟ್ಟೆಯಲ್ಲೇ ಸಾವು!