Asianet Suvarna News Asianet Suvarna News

ಸಿದ್ದರಾಮಯ್ಯ ನಿವಾಸದಲ್ಲಿ ಬಿಬಿಎಂಪಿ ಮೇಯರ್ ಕುರ್ಚಿ

ಬಿಬಿಎಂಪಿ ಮೇಯರ್ ಆಯ್ಕೆ ಸಂಬಂಧ ಕಾಂಗ್ರೆಸ್ ನಲ್ಲಿ ದೊಡ್ಡ ಸರ್ಕಸ್ ನಡೆದಿದೆ. ಯಾರನ್ನು ಮೇಯರ್ ಆಗಿ ಆಯ್ಕೆ ಮಾಡಬೇಕೆಂದು ನಾಯಕರಿಗೆ ತಲೆನೋವಾಗಿದ್ದು, ಇದರ ಹೈಡ್ರಾಮ ಇಲ್ಲಿದೆ. 

ಬಿಬಿಎಂಪಿ ಮೇಯರ್ ಆಯ್ಕೆ ಸಂಬಂಧ ಕಾಂಗ್ರೆಸ್ ನಲ್ಲಿ ದೊಡ್ಡ ಸರ್ಕಸ್ ನಡೆದಿದೆ. ಯಾರನ್ನು ಮೇಯರ್ ಆಗಿ ಆಯ್ಕೆ ಮಾಡಬೇಕೆಂದು ನಾಯಕರಿಗೆ ತಲೆನೋವಾಗಿದ್ದು, ಇದೀಗ ಮೇಯರ್ ಕುರ್ಚಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸ ತಲುಪಿದೆ. ಅಲ್ಲಿ ಏನೇನು ನಡೀತು ಎನ್ನುವುದನ್ನು ವಿಡಿಯೋದಲ್ಲಿ ನೋಡಿ.

Video Top Stories