ಡಿವೈಎಸ್‌ಪಿ ಧಮ್ಕಿ; ಬಗ್ಗದ ಯುವ ತಹಶೀಲ್ದಾರ್! ಆಡಿಯೋ ವೈರಲ್
ಗುಂಡ್ಲುಪೇಟೆ ಪ್ರೊಬೇಶನರಿ ತಹಶೀಲ್ದಾರ್‌ಗೆ ಚಿಕ್ಕಬಳ್ಳಾಪುರದ ಡಿವೈಎಸ್‌ಪಿಯೊಬ್ಬರು ಫೋನಿನಲ್ಲಿ ಧಮ್ಕಿ ಹಾಕಿರುವ ಆಡಿಯೋ ವೈರಲ್ ಆಗಿದೆ. ಆದರೆ ಡಿವೈಎಸ್‌ಪಿ ಅವಾಜ್‌ಗೆ ಬೆದರದ ಆ ಯುವ ತಹಶೀಲ್ದಾರ್ ತಿರುಗೇಟು ನೀಡಿದ್ದಾರೆ. ಇಲ್ಲಿದೆ ಕಂಪ್ಲೀಟ್ ಸ್ಟೋರಿ...