Asianet Suvarna News Asianet Suvarna News

ರೆಡ್ಡಿ ‘ಕುಟೀರ’ಕ್ಕೆ ಕಾಲಿಟ್ಟ ಸಿಸಿಬಿ: ವೈಭವದ ಮನೆಯ ಇತಿಹಾಸ!

ರೆಡ್ಡಿ ಐಷಾರಾಮಿ ಬಂಗಲೆಯಲ್ಲಿ ಇಲ್ಲ ನೆಮ್ಮದಿ! ಬಂಗಲೆ ಮೇಲೆ ನಡೆಯುತ್ತಿದೆ ನಿರಂತರ ದಾಳಿ! ಬಂಗಲೆಯಲ್ಲಿ  ರೆಡ್ಡಿಗೆ ಸಿಕ್ಕಿಲ್ಲ ನೆಮ್ಮದಿ ನಿದ್ದೆ! ಕಳೆದ 8 ವರ್ಷಗಳಿಂದ ಮನೆ ನಿರಂತರ ದಾಳಿ

ಮನೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಪಾತ್ರ ವಹಿಸೋ ಪ್ರಮುಖ ಭಾಗ. ಆ ಮನೆಯಲ್ಲಿ ನಮಗೆ ಶಾಂತಿ ನೆಮ್ಮದಿ ಸಿಗಬೇಕು ಅನ್ನೋದು ಪ್ರತಿಯೊಬ್ಬರ ಉದ್ದೇಶ. ಅದ್ರೇ ಜನಾರ್ದನ ರೆಡ್ಡಿ ಯರು 6ಎಕರೆ ವ್ಯಾಪ್ತಿಯಲ್ಲಿ ಕಟ್ಟಿದ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆ. ಐದಾರು ವರ್ಷಗಳ ಕಾಲ ನಿರಂತರವಾಗಿ ನಿರ್ಮಾಣ ಮಾಡಿದ ಈ ಬೃಹತ್ ಬಂಗಲೆಯಲ್ಲಿ ರೆಡ್ಡಿ ಸರಿಯಾಗಿ ವಾಸ ಮಾಡೋಕೆ ಆಗ್ತ ಇಲ್ಲ.  ಇನ್ನೂ ವಿಶೇಷವೆಂದರೆ ಈ ಮನೆ ಮೇಲೆ ದೇಶದ ಎಲ್ಲ ತನಿಖಾ ಸಂಸ್ಥೆಗಳು ದಾಳಿ ಮಾಡಿವೆ.. ಅದೃಷ್ಟದ ಮನೆಯೋ ದುರಾದೃಷ್ಟದ ಮನೆಯೋ ಗೊತ್ತಿಲ್ಲ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ..

Video Top Stories