57Kg ಚಿನ್ನದ ಗಟ್ಟಿ ಸೀಕ್ರೆಟ್ ಏನು? ಬೆನ್ನತ್ತಿದ ಸಿಸಿಬಿ

ಜನಾರ್ಧನ ರೆಡ್ಡಿ ಪ್ರಕರಣವನ್ನು ತನಿಖೆ ಮಾಡುತ್ತಿರುವ ಸಿಸಿಬಿ ಪೊಲೀಸರು ಇದೀಗ 57ಕೆಜಿ ಚಿನ್ನದ ಗಟ್ಟಿಯ ರಹಸ್ಯವನ್ನು ಭೇದಿಸಲು ಹೊರಟಿದ್ದಾರೆ. ಅಷ್ಟೊಂದು ಪ್ರಮಾಣದ ಚಿನ್ನವನ್ನು ರೆಡ್ಡಿ ಆಪ್ತರು ಬಲ್ಳಾರಿ ಸಾಗಿಸಿರುವುದಾದರೂ ಹೇಗೆ? ಯಾರೆಲ್ಲಾ ಈ ಸಾಗಾಟದಲ್ಲಿ ಸಾಕ್ಷಿಯಾಗಿದ್ದಾರೆ? ಚಿನ್ನ ಬಚ್ಚಿಟ್ಟಿರುವ ಸ್ಥಳ ಎಲ್ಲಿ? ಇಲ್ಲಿದೆ ಫುಲ್ ವಿವರ...  

First Published Nov 9, 2018, 2:43 PM IST | Last Updated Nov 9, 2018, 2:43 PM IST