Asianet Suvarna News Asianet Suvarna News

ಯಡಿಯೂರಪ್ಪ ಹೇಳಿಕೆ ವಿರುದ್ಧ ಬಿಜೆಪಿಯಲ್ಲೇ ಆಕ್ರೋಶ!

Sep 21, 2018, 8:24 PM IST

ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಬಳಸಿರುವ ಮಾತುಗಳಿಗೆ ಬಿಜೆಪಿಯಲ್ಲೇ ಇದೀಗ ವಿರೋಧ ವ್ಯಕ್ತವಾಗಿದೆ. ಯಡಿಯೂರಪ್ಪ ಹೇಳಿಕೆಗೆ ಪಕ್ಷದ ಎಂಎಲ್ಸಿ ಲೆಹರ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.