Asianet Suvarna News Asianet Suvarna News

ದಂಗೆಗೆ ಕರೆಕೊಟ್ಟ ಸಿಎಂ ಕುಮಾರಸ್ವಾಮಿ ವಿರುದ್ಧ ದೂರು

Sep 21, 2018, 3:03 PM IST

ದಂಗೆಗೆ ಕರೆಕೊಟ್ಟ ಮುಖ್ಯಮಂತ್ರಿ  ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಬಿಜೆಪಿ ಕೆಂಡಾಮಂಡಲವಾಗಿದೆ. ರಾಜದ್ರೋಹದ ಆರೋಪದಡಿಯಲ್ಲಿ ಸಿಎಂ ವಿರುದ್ದ ದೂರು ದಾಖಲಿಸಿಕೊಳ್ಳುವಂತೆ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದ ನಿಯೋಗ ಇಂದು ಡಿಜಿಪಿ ನೀಲಮಣಿರಾಜು ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

Video Top Stories