Asianet Suvarna News Asianet Suvarna News

ಬಿಎಸ್‌ವೈ ‘ಭವಿಷ್ಯವಾಣಿ’ ಪೊಳ್ಳಲ್ಲ? ಬಿಜೆಪಿ ಮಾಡಿದೆ ಸಖತ್ ಪ್ಲಾನ್!

Oct 16, 2018, 5:36 PM IST

ಸದ್ಯ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರವರು ಹೇಳಿದ ‘ಭವಿಷ್ಯವಾಣಿ’ಯದ್ದೇ ಚರ್ಚೆ. ಕೆಲದಿನಗಳ ಹಿಂದೆ ಸರ್ಕಾರ ರಚಿಸುವ ಕುರಿತು ಆರ್. ಆಶೋಕ್ ನೀಡಿದ್ದ ಹೇಳಿಕೆಯನ್ನು ಅಲ್ಲಗಳೆದಿದ್ದ ಯಡಿಯೂರಪ್ಪ, ಇದೀಗ ತಾವೇ ಸರ್ಕಾರ ಬೀಳೋ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಬಿಎಸ್‌ವೈ ಹೇಳಿಕೆಯ ಹಿಂದಿನ ಮರ್ಮವೇನು? ಬಿಜೆಪಿ ಮಾಡಿರೋ ಪ್ಲಾನ್ ಏನು? ಇಲ್ಲಿದೆ ವಿವರ...