’ಉಪಸಮರ’ದ ರಣತಂತ್ರ ಬದಲಿಸಿದ ಬಿಜೆಪಿ; ಹೊಸ ಪ್ಲಾನ್ ಏನು?
ಕರ್ನಾಟಕ ಉಪ-ಚುನಾವಣಾ ಅಖಾಡ ಸಿದ್ಧವಾಗಿದೆ. ಮೈತ್ರಿ ಪಕ್ಷದ ರಾಜಕೀಯ ಸಮೀಕರಣಗಳು ಬದಲಾಗುತ್ತಿದ್ದಂತೆ, ಬಿಜೆಪಿಯು ತನ್ನ ತಂತ್ರಗಳನ್ನು ಬದಲಿಸಿದೆ. ವಿಶೇಷವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಕಣಕ್ಕಿಳಿದಿರುವುದು, ಯಡಿಯೂರಪ್ಪ ಪಾಳೆಯಕ್ಕೆ ತಮ್ಮ ಹಿಂದಿನ ರಣತಂತ್ರ ಬದಲಾಯಿಸುವಂತೆ ಮಾಡಿದೆ.