ಮಕ್ಳನ್ನ ನೋಡಲು ಎದ್ನೋ..ಬಿದ್ನೋ..ಅಂತ ಓಡಿದ ಅಧಿಕಾರಿಗಳು

ಸುವರ್ಣ ನ್ಯೂಸ್ ಅಂಗನವಾಡಿ ಮಕ್ಕಳ ಸಂಕಷ್ಟದ ಸುದ್ದಿ ಮಾಡಿತ್ತು. ಅದು ಈಗ ಮಕ್ಕಳ ಸಂಕಷ್ಟಕ್ಕೆ ಮುಕ್ತಿ ಸಿಕ್ಕಿದೆ. ಏನದು ಸಂಕಷ್ಟ ಅಂತೀರಾ ಈ ಸ್ಟೋರಿ ನೋಡಿ.

First Published Oct 10, 2018, 9:58 PM IST | Last Updated Oct 10, 2018, 9:58 PM IST

ಸಿಎಂ ಕುಮಾರಸ್ವಾಮಿ ಅವರ ತವರು ಜಿಲ್ಲೆಯ ಅಂಗನವಾಡಿ ಮಕ್ಕಳ ಸಂಕಷ್ಟದ ಬಗ್ಗೆ ಸುವರ್ಣ ನ್ಯೂಸ್ ಬಿಗ್ 3ನಲ್ಲಿ ಸುದ್ದಿ ಮಾಡಲಾಗಿತ್ತು. ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಅಧಿಕಾರಿಗಳು ಎದ್ನೋ..ಬಿದ್ನೋ ಅಂತ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಸಂಕಷ್ಟವನ್ನು ಪರಿಹರಿಸಿದ್ದಾರೆ. ಏನಿದು ಸುದ್ದಿ ಅಂತೀರಾ ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್.