Asianet Suvarna News Asianet Suvarna News

‘ಡಿಕೆಶಿ ಮನೆಗೆ ಬಂದ್ರೆ ನಾನು ಬಾಗಿಲನ್ನೇ ತೆರೆಯಲ್ಲ’

Oct 16, 2018, 8:27 PM IST

ಡಿ.ಕೆ.ಶಿವಕುಮಾರ್ ಡಿಸ್ಟ್ರಿಕ್ಟ್ ಇಂಚಾರ್ಜ್ ಮಿನಿಸ್ಟರ್ ಆಗಿರಬಹುದು, ಆದ್ರೆ ಈ ಬಾರಿ ಅವರ ಯಾವುದೇ ಆಟ ಬಳ್ಳಾರಿಯಲ್ಲಿ ನಡೆಯಲ್ಲ! ಎಂದು ಬಿಜೆಪಿ ನಾಯಕ ಸೋಮಶೇಖರ್ ಹೇಳಿದ್ದಾರೆ. ಈ ಬಾರಿ ಡಿಕೆಶಿ ಮನೆಗೆ ಬಂದ್ರೂ ಬಾಗಿಲು ತೆರೆಯಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಸೋಮಶೇಕರ್ ರೆಡ್ಡಿ ಹೇಳಿದ್ದೇನು? ಇಲ್ಲಿದೆ ವಿವರ ...