Asianet Suvarna News Asianet Suvarna News

ಡಿವೈಎಸ್‌ಪಿ ಮಗನ ಹೊಡೆತಕ್ಕೆ ಯುವರಾಜ್‌ಗೆ ಮೆಮೊರಿ ಲಾಸ್!

Oct 5, 2018, 4:16 PM IST

ನಿವೃತ್ತ ಡಿವೈಎಸ್ಪಿಯ ಪುತ್ರನಿಂದ ಹಲ್ಲೆಗೊಳಗಾಗಿರುವ ಉದ್ಯಮಿ ಯುವರಾಜ್ ಸ್ಥಿತಿ ಚಿಂತಾಜನಕವಾಗಿದ್ದು, ಅವರು ನೆನಪಿನ ಶಕ್ತಿ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವರಾಜ್ ಮೇಲೆ ಸುಮನ್ ಮತ್ತು ಗ್ಯಾಂಗ್ ಬಿಯರ್‌ ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು.