Asianet Suvarna News Asianet Suvarna News

ಮೀಟೂ ಅಂದಿದ್ದಕ್ಕೆ ಶೃತಿ ಹರಿಹರನ್‌ಗೆ ಬ್ಯಾನ್ ಬಹುಮಾನ..?

 ಶೃತಿ ಹರಿಹರನ್ ಮಾಡಿದ ಮೀಟೂ ಆರೋಪ ಇಡೀ ಕನ್ನಡ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಮೀಟೂ ಆರೋಪಕ್ಕೆ ಶೃತಿ ಹರಿಹರನ್ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ. 

ಶೃತಿ ಹರಿಹರನ್ ಮಾಡಿದ ಮೀಟೂ ಆರೋಪ ಇಡೀ ಕನ್ನಡ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಮೀಟೂ ಆರೋಪಕ್ಕೆ ಶೃತಿ ಹರಿಹರನ್ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಎಲ್ಲೋ ಒಂದು ಕಡೆ ಮೀಟೂ ಅಂದಿದ್ದಕ್ಕೆ ಶೃತಿ ಹರಿಹರನ್‌ಗೆ ಬ್ಯಾನ್ ಬಹುಮಾನ ಸಿಗುತ್ತಾ ಎನ್ನುವ ಲಕ್ಷಣಗಳು ಕಾಣುತ್ತಿವೆ.

Video Top Stories