Asianet Suvarna News Asianet Suvarna News

ಶುರುವಾಯ್ತು ಸರ್ಜಿಕಲ್ ಸ್ಟ್ರೈಕ್: ಯುವಕನಿಂದ ಪಾಕ್ ವೆಬ್‌ಸೈಟ್ ಹ್ಯಾಕ್!

ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತೀಕಾರ ಬೇಕೆಂಬುದು ಭಾರತೀಯರ ಒಕ್ಕೊರಲಿನ ಬೇಡಿಕೆ. ಈ ಮಧ್ಯೆ ಅನ್ಶುಲ್ ಸಕ್ಸೇನಾ ಎಂಬ ಯುವಕನೋರ್ವ ಸದ್ದಿಲ್ಲದೇ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ದಾಳಿ ನಡೆಸಿದ್ದಾರೆ. 

ನವದೆಹಲಿ(ಫೆ.17): ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತೀಕಾರ ಬೇಕೆಂಬುದು ಭಾರತೀಯರ ಒಕ್ಕೊರಲಿನ ಬೇಡಿಕೆ. ಈ ಮಧ್ಯೆ ಅನ್ಶುಲ್ ಸಕ್ಸೇನಾ ಎಂಬ ಯುವಕನೋರ್ವ ಸದ್ದಿಲ್ಲದೇ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ದಾಳಿ ನಡೆಸಿದ್ದಾರೆ. ಪಾಕ್ ವಿರುದ್ಧ ಸೈಬರ್ ಯುದ್ಧ ಸಾರಿರುವ  ಅನ್ಶುಲ್, ಕಳೆದ ಗುರುವಾರದಿಂದಲೇ ಕಾರ್ಯಪ್ರವೃತ್ತರಾಗಿದ್ದಾರೆ. ಪಾಕಿಸ್ತಾನ ಸರ್ಕಾರದ ಪ್ರಮುಖ ಇಲಾಖೆಗಳ ವೆಬ್‌ಸೈಟ್‌ ಹ್ಯಾಕ್ ಮಾಡಿರುವ  ಅನ್ಶುಲ್, ಸರ್ಕಾರಕ್ಕೆ ಸಂಬಂಧಪಟ್ಟ ಕೆಲವು ಪ್ರಮುಖ ಮಾಹಿತಿಗಳನ್ನು ಕದ್ದಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...

Video Top Stories