Asianet Suvarna News Asianet Suvarna News

ಐಟಿ ಆಯ್ತು ಇಡಿ ಆಯ್ತು, ಸಚಿವ ಡಿಕೆಶಿಗೆ ಮತ್ತೊಂದು ಸಂಕಷ್ಟ!

Sep 19, 2018, 8:32 PM IST

ಆದಾಯ ತೆರಿಗೆ ದಾಳಿ ಆಯ್ತು, ಜಾರಿ ನಿರ್ದೇಶನಾಲಯದಿಂದ ಕೇಸ್ ಹಾಕಿದ್ದೂ ಆಯ್ತು. ಇದೀಗ ಕರ್ನಾಟಕದ ‘ಪವರ್‌ಫುಲ್’ ಮಿನಿಸ್ಟರ್‌ ಡಿ.ಕೆ.ಶಿವಕುಮಾರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಡಿಕೆಶಿ ವಿರುದ್ಧ ಮತ್ತೊಂದು ತನಿಖಾ ಸಂಸ್ಥೆಯು ಮಾಹಿತಿಯನ್ನು ಕಲೆಹಾಕುತ್ತಿರುವ ವಿಚಾರವಿದೀಗ ಬಹಿರಂಗವಾಗಿದೆ. ಇಲ್ಲಿದೆ ವಿವರ...