Asianet Suvarna News Asianet Suvarna News

ಮತ್ತೊಬ್ಬ ನಟಿಯಿಂದ ಅರ್ಜುನ್ ಸರ್ಜಾ ವಿರುದ್ಧ ಇನ್ನೊಂದು #MeToo ಬಾಂಬ್?

ಸ್ಯಾಂಡಲ್‌ವುಡ್ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಬೆನ್ನಲ್ಲೆ ಮತ್ತೊಬ್ಬ ನಟಿ ಪರೋಕ್ಷವಾಗಿ ಅಂತಹದ್ದೇ ಆರೋಪ ಮಾಡಿದ್ದಾರೆ. ‘ಇದು ಅವರ ಕುಟುಂಬದ ರಕ್ತದಲ್ಲಿಯೇ ಇದೆ, ಎಂದು ನನಗನಿಸುತ್ತದೆ’ ಎಂದು ಆಕೆ ಈ ಸಂದರ್ಭದಲ್ಲಿ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ಪ್ರಚಾರಕ್ಕಾಗಿ ಆರೋಪ, ನಾಚಿಕೆ ಆಗಲ್ವ : ಶೃತಿಗೆ ಸರ್ಜಾ ತಿರುಗೇಟು

Video Top Stories