Asianet Suvarna News Asianet Suvarna News

ಹೊರಬಂತು ದರ್ಶನ್ X-Ray ರಿಪೋರ್ಟ್! ಏನಾಯ್ತು ಕಡಗ ಧರಿಸುವ ಕೈಗೆ?

Sep 24, 2018, 4:05 PM IST

ಮೈಸೂರಿನಲ್ಲಿ ಅಪಘಾತಕ್ಕೊಳಗಾಗಿರುವ ನಟ ದರ್ಶನ್‌ಗೆ ವೈದ್ಯರು ನಡೆಸಿರುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ದರ್ಶನ್ X-ray ವರದಿಯಿದೀಗ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ. ಏನಾಗಿದೆ ದರ್ಶನ್ ಕೈಗೆ? ರಿಪೋರ್ಟ್‌ನಲ್ಲೇನಿದೆ? ಇಲ್ಲಿದೆ ವಿವರ..