Asianet Suvarna News Asianet Suvarna News

ಹೆತ್ತ ಮಗುವಿನ ಪಕ್ಕದಲ್ಲಿ ಅಮ್ಮನ ಹೆಣ: ವಾಚ್‌ನಲ್ಲಿತ್ತು ಹಂತಕನ ಸುಳಿವು!

ಹೆತ್ತ ಮಗುವಿನ ಪಕ್ಕದಲ್ಲಿ  ಅಮ್ಮನ ಹೆಣ! ವಾಚ್ ನಲ್ಲಿತ್ತು ಹಂತಕನ ಸುಳಿವು! ಅವಳ ಗಂಡನ ಗರ್ಲ್ಫ್ರೆಂಡ್ ಭೂತವಾಗಿ ಬಂದಳಾ? ಹಂತಕನ ಹುಡುಕಾಟಕ್ಕೆ ಬಿದ್ದಾಗ ಬಯಲಾಗಿದ್ದೇನು?  ಬೆಡ್ ರೂಮ್ ನಲ್ಲಿ ಸಿಕ್ಕ ವಾಚ್ ಯಾರದ್ದು? 
 

ಬೆಂಗಳೂರು(ನ.20): ಹೆತ್ತ ಮಗು ಹಾಯಾಗಿ ಮಲಗಿತ್ತು. ಮನೆಯಲ್ಲಿದ್ದ ಟಿ ವಿ ಜೋರಾಗಿ ಅಬ್ಬರಿಸ್ತಿತ್ತು. ಆದ್ರೆ ಬೆಡ್ ರೂಮ್‌ನಲ್ಲಿ ಹೆತ್ತಾಕೆಯ ಕತ್ತು ಸೀಳಿತ್ತು. ಮನೆ ತುಂಬೆಲ್ಲಾ ರಕ್ತ ಸಿಕ್ತ. ಬೆಡ್ ಮೇಲಿದ್ದ  ಅದೊಂದು ವಾಚ್‌ನಲ್ಲಿ ಎಲ್ಲಾ ರಹಸ್ಯಗಳು ಅಡಗಿತ್ತು. ಹಂತಕನ ಹುಡುಕಾಟಕ್ಕೆ ಬಿದ್ದಾಗ ಪೊಲೀಸರಿಗೆ ಸಿಕ್ಕಿದ್ದು ಅವಳ ಗಂಡನ ಹಳೇ ಗರ್ಲ್ ಫ್ರೆಂಡ್ ಹೆಸರು.

ಆ ಭಯಾನಕ ಹಾಗೂ ನಿಗೂಢ ಕಹಾನಿ ಎಫ್ಐಆರ್ ನಲ್ಲಿ..

Video Top Stories