Asianet Suvarna News Asianet Suvarna News

ಸಮ್ಮಿಶ್ರ ಸರ್ಕಾರ ಬಚಾವ್ ಆಗೋಕೆ ಇರೋ 4 ಮಾರ್ಗಗಳು

Sep 22, 2018, 4:03 PM IST

ರಾಜ್ಯ ರಾಜಕಾರಣದಲ್ಲಿ ಭುಗಿಲೆದ್ದಿರುವ ಬಂಡಾಯದ ಕಾಳ್ಗಿಚ್ಚು ಇಡೀ ದೋಸ್ತಿ ಸರ್ಕಾರವನ್ನು ಮಟ್ಯಾಷ್ ಮಾಡಲು ಹೊರಟಿದೆ.  ಹೀಗಾಗಿ ರಾಜ್ಯ ಸಮ್ಮಿಶ್ರ ಸರ್ಕಾರ ಅಳಿವು ಉಳಿವಿನ ತುಗ್ಯೂಯ್ಯಲೆ ಸ್ಥಿತಿಯಲ್ಲಿದ್ದು, ಇದನ್ನು ಹೇಗೆ ತಡೆಯಬಹುದು? ಕುಮಾರಣ್ಣನ ಮುಂದಿರೋ ಆ  4 ಮಾರ್ಗಗಳಾವುವು? ಎನ್ನುವುದನ್ನು ಈ ವಿಡಿಯೋಗದಲ್ಲಿ ನೋಡಿ.