ಸಹಾಯ ಕೇಳಿಕೊಂಡು ಹೋದವಳ ಮೇಲೆ ಶಿವಸೇನೆ ಮುಖಂಡನಿಂದ ರೇಪ್

Uttar Pradesh: Woman alleges rape by Shiv Sena activist
Highlights

ಸಹಾಯ ಕೇಳಿಕೊಂಡು ಮನೆಗೆ ಹೋದ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಶಿವಸೇನೆ ಮುಖಂಡನೊಬ್ಬನನ್ನು ಬಂಧಿಸಲಾಗಿದೆ.ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶದ ಅಲಿಘಡದಲ್ಲಿ ಪ್ರಕರಣ ನಡದಿದೆ.

ಅಲಿಘಡ (ಜೂ. 21) ಸಹಾಯ ಕೇಳಿಕೊಂಡು ಮನೆಗೆ ಹೋದ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಶಿವಸೇನೆ ಮುಖಂಡನೊಬ್ಬನನ್ನು ಬಂಧಿಸಲಾಗಿದೆ. ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶದ ಅಲಿಘಡದಲ್ಲಿ ಪ್ರಕರಣ ನಡದಿದೆ. ಅಲಿಘಡ ಮೂಲದ ಸಂತ್ರಸ್ತ ಮಹಿಳೆ ಶಿವಸೇನೆಯ ಮುಖಂಡನ ವಿರುದ್ಧ ದೂರು ದಾಖಲಿಸಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವೃಂದಾವನದ ಆಸ್ಪತ್ರೆಯೊಂದಕ್ಕೆ ತೆರಳಿದ್ದ ಮಹಿಳೆಯ ಹಣ ಮತ್ತು ಮೊಬೈಲ್ ನ್ನು ಕಳ್ಳತನ ಮಾಡಲಾಗಿತ್ತು. ಸ್ಥಳೀಯರ ಮಾತಿನಂತೆ ಮಹಿಳೆ ಸಹಾಯಕ್ಕಾಗಿ ಶಿವಸೇನೆಯ ಮುಖಂಡ ರಮೇಶ್ ಪೂಜಾರಿ ಮನೆಗೆ ತೆರಳಿದ್ದಾಳೆ. ಈ ವೇಳೆ ಪೂಜಾರಿ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಹಾಯ ಕೇಳಿಕೊಂಡು ಮನೆಗೆ ಹೋದ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಶಿವಸೇನೆ ಮುಖಂಡನೊಬ್ಬನನ್ನು ಬಂಧಿಸಲಾಗಿದೆ.ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶದ ಅಲಿಘಡದಲ್ಲಿ ಪ್ರಕರಣ ನಡದಿದೆ.

loader