Asianet Suvarna News Asianet Suvarna News

ನಗರದವರಿಗೆ ಈಗಲೂ ಬಿಜೆಪಿಯೇ ಅಚ್ಚು ಮೆಚ್ಚು

ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದಲ್ಲಿ ನಗರ ಪ್ರದೇಶದವರಿಗೆ  ಬಿಜೆಪಿಯೇ ಅಚ್ಚುಮೆಚ್ಚಿನ ಪಕ್ಷವಾಗಿರುವುದು ಬಹುತೇಕ ಕಡೆ ಸಾಬೀತಾಗಿದೆ. ಗ್ರಾಮೀಣ ಮತದಾರರು ಕೈ ಹಾಗೂ ತೆನೆ ಹೊತ್ತ ಪಕ್ಷಗಳನ್ನು ಬಿಟ್ಟುಕೊಟ್ಟಿಲ್ಲ   

  • ಫಲಿತಾಂಶದಲ್ಲಿ ನಗರ ಪ್ರದೇಶದವರಿಗೆ  ಬಿಜೆಪಿಯೇ ಅಚ್ಚುಮೆಚ್ಚಿನ ಪಕ್ಷ
  • ಕೈ ಹಾಗೂ ತೆನೆ ಹೊತ್ತ ಪಕ್ಷಗಳನ್ನು ಬಿಟ್ಟುಕೊಡದ ಗ್ರಾಮೀಣ ಮತದಾರರು

Video Top Stories