Asianet Suvarna News Asianet Suvarna News

ಇಂದಿರಾ ಕ್ಯಾಂಟೀನ್‌ಗೆ ಮುಂದಿನ ತಿಂಗಳು ಬ್ರೇಕ್?

ಕಳೆದ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ಇಂದಿರಾ ಕ್ಯಾಂಟೀನ್‌ಗೆ ಬ್ರೇಕ್ ಬೀಳಲಿದೆಯಾ? ಎಂಬ ಪ್ರಶ್ನೆಗಳು ಉಂಟುಕೊಂಡಿವೆ. ಆಹಾರ ಪೂರೈಕೆಯ ಗುತ್ತಿಗೆ ಅವಧಿ ಮುಂದಿನ ತಿಂಗಳು ಅಂತ್ಯಗೊಳ್ಳಲಿದ್ದು, ಗುತ್ತಿಗೆದಾರರಿಗೆ ತಲೆನೋವೇ ಜಾಸ್ತಿಯಂತೆ.  

Video Top Stories