Asianet Suvarna News Asianet Suvarna News

ಮಾಜಿ ಮತ್ತು ಹಾಲಿ ಶಾಸಕರ ಬರ್ಬರ ಹತ್ಯೆ

ಆಂಧ್ರದ ಇಬ್ಬರು ಪ್ರಭಾವಿ ರಾಜಕಾರಣಿಗಳನ್ನ ಮಾವೋವಾದಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಇಂದಯ ವಿಶಾಖಪಟ್ಟಣದ ಅರಕು ವ್ಯಾಲಿಯಲ್ಲಿ ನಡೆದಿದೆ. 

Two TDP Leaders shot dead by Naxals in Andra Pradesh
Author
Bengaluru, First Published Sep 23, 2018, 3:47 PM IST
  • Facebook
  • Twitter
  • Whatsapp

ವಿಶಾಖಪಟ್ಟಣ, [ಸೆ. 23]: ನಕ್ಸಲರು ತಮ್ಮ ಉಪಟಳ ಛತ್ತೀಸ್​ಗಡದಿಂದ ಆಂಧ್ರಪ್ರದೇಶಕ್ಕೆ ವಿಸ್ತರಿಸಿದ್ದಾರೆ.  

ಆಂಧ್ರದ ಇಬ್ಬರು ಪ್ರಭಾವಿ ರಾಜಕಾರಣಿಗಳನ್ನ ಮಾವೋವಾದಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಇಂದಯ ವಿಶಾಖಪಟ್ಟಣದ ಅರಕು ವ್ಯಾಲಿಯಲ್ಲಿ ನಡೆದಿದೆ. 

ಡಿಟಿಪಿ ಶಾಸಕ ಕಿಡರಿ ಸರ್ವೇಶ್ವರ ರಾವ್​  ಹಾಗೂ ಮತ್ತೋರ್ವ ಟಿಡಿಪಿ ನಾಯಕ, ಮಾಜಿ ಶಾಸಕನ ಸಿವೆರಿ ಸೋಮಾ ಅವರನ್ನೂ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 

"

ಗಣಿಗಾರಿಕೆಯನ್ನು ತಕ್ಷಣವೇ ನಿಲ್ಲಿಸುವಂತೆ ಮಾವೋವಾದಿ ನಾಯಕರು, ಸರ್ವೇಶ್ವರ್ ರಾವ್ ಅವರಿಗೆ ಎಚ್ಚರಿಸಿದರು. ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.

Follow Us:
Download App:
  • android
  • ios