’ವೆಂಕಟೇಶಾ’ ಏನಿದು ನಿನ್ನ ಮಹಿಮೆ; ಬಯಲಾಯ್ತು ಬಿಜೆಪಿ ಕಾರ್ಪೋರೇಟರ್ ಕರ್ಮಕಾಂಡ

Tumkuru BJP Corporator Sex Scandal
Highlights

ತುಮಕೂರು ‌ಮಹಾನಗರ ಪಾಲಿಕೆಯ ಕಾರ್ಪೊರೇಟರ್ ನ ಕರ್ಮಕಾಂಡ ಬಯಲಾಗಿದೆ.  ಪರಸ್ತ್ರೀಯೊಂದಿಗೆ ಅರೆನಗ್ನವಾಗಿ ಮಲಗಿರುವ ಪೋಟೋಗಳು ಪುಲ್ ವೈರಲ್ ಆಗಿವೆ. 

ತುಮಕೂರು (ಏ. 21): ತುಮಕೂರು ‌ಮಹಾನಗರ ಪಾಲಿಕೆಯ ಕಾರ್ಪೊರೇಟರ್ ನ ಕರ್ಮಕಾಂಡ ಬಯಲಾಗಿದೆ.  ಪರಸ್ತ್ರೀಯೊಂದಿಗೆ ಅರೆನಗ್ನವಾಗಿ ಮಲಗಿರುವ ಪೋಟೋಗಳು ಪುಲ್ ವೈರಲ್ ಆಗಿವೆ. 

ವೆಂಕಟೇಶ್ 11 ನೇ ವಾರ್ಡ್ ಮೆಳೆಕೋಡೆ  ಪಾಲಿಕೆಯ ಬಿಜೆಪಿ ಸದಸ್ಯ. ತೀವ್ರ ಚರ್ಚೆಗೆ ಗ್ರಾಸವಾಗಿದೆ ವೆಂಕಟೇಶ್ ಪೋಟೋಸ್. ಅಸಭ್ಯ ಭಂಗಿಗಳಿಂದ ಜನಪ್ರತಿನಿಧಿಯ ಮಾನ ಹರಾಜಾಗಿದೆ. ಬಿಜೆಪಿ ಸದಸ್ಯನ ಪಲ್ಲಂಗದಾಟದಿಂದ ಬಿಜೆಪಿ ಮುಜುಗರಕ್ಕೀಡಾಗಿದೆ.  

loader