Asianet Suvarna News Asianet Suvarna News

ತಿರುಪತಿಗೆ ಭೇಟಿ ನೀಡೋ ಪ್ಲ್ಯಾನ್ ಇದೆಯಾ? ಹಾಗದ್ರೆ ಈ ಸ್ಟೋರಿ ನೋಡಿ

ಆಗಸ್ಟ್‌ ತಿಂಗಳಿನಲ್ಲಿ ತಿರುಪತಿಗೆ ಹೋಗುವವರಿದ್ದರೆ ಇಲ್ಲೊಮ್ಮೆ ಗಮನಿಸಿ.  ತಿರುಪತಿಯಲ್ಲಿ ಆಗಸ್ಟ್ ತಿಂಗಳಿನಲ್ಲಿ 'ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣಂ' ಆಚರಣೆ ಇರುವ ಕಾರಣ 5 ದಿನಗಳವರೆಗೆ ಭಕ್ತಾಧಿಗಳಿಗೆ ಪ್ರವೇಶವನ್ನು ಟಿಟಿಡಿ ನಿರ್ಬಂಧಿಸಿದೆ.  

Video Top Stories