Asianet Suvarna News Asianet Suvarna News

ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ವಿರುದ್ಧ ಬಾಂಬ್ ಸಿಡಿಸಿದ ಮಹಿಳೆ..!

ಎಲೆಕ್ಷನ್ ಹೊತ್ತಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಶಾಕ್..!. ಉಗ್ರಪ್ಪ ಬಗ್ಗೆ ಆ ಮಹಿಳೆ ಹೇಳೋದೇನು..?

ಎಲೆಕ್ಷನ್ ಹೊತ್ತಲ್ಲಿ ಬಳ್ಳಾರಿ ಲೋಕಸಭಾ  ಕಾಂಗ್ರೆಸ್ ಅಭ್ಯರ್ಥಿಗೆ ಶಾಕ್..! ಉಗ್ರಪ್ಪರಿಂದ ನನಗೆ ಅನ್ಯಾಯವಾಗಿದೆ, ಲೈಂಗಿಕ ಸಂತ್ರಸ್ತೆ ಮಹಿಳೆ ಆರೋಪ ! ಉಗ್ರಪ್ಪ ವಿರುದ್ಧ ಮಮತಾ ಸಿಂಗ್ ಎಂಬುವರಿಂದ ಸುದ್ದಿಗೋಷ್ಠಿಯಲ್ಲಿ ಹೇಳಿಕೆ.

Video Top Stories