ಸಿದ್ದರಾಮಯ್ಯ ಮನಸ್ಸು ಮಾಡಿದರೆ 2 ನಿಮಿಷದಲ್ಲಿ ಸರಕಾರ ಇರೋಲ್ವಂತೆ!

ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನದ ಎಣಿಕೆ ವೇಳೆ ಯಾವಾಗ ಕಾಂಗ್ರೆಸ್‌ಗೆ ಕಡಿಮೆ ಸ್ಥಾನ ಬರುವುದು ಖಾತ್ರಿ ಆಯಿತೋ, ಆಗಲೇ ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನು ಕಡೆಗಣಿಸಲು ಆರಂಭಿಸಿದೆ ಎಂಬ ಸುದ್ದಿ ಇತ್ತು. ಅವೆಲ್ಲ ಸುಳ್ಳು. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಕಡೆಗಣಿಸಲು ಸಾಧ್ಯವಿಲ್ಲ. ಅವರು ಮನಸ್ಸು ಮಾಡಿದರೆ, ಎರಡು ನಿಮಿದಲ್ಲಿ ಸರಕಾರ ಉರುಳಿಸಬಲ್ಲರು, ಎಂದು ಮಾಜಿ ಸಿಎಂ ಆಪ್ತರೊಬ್ಬರು ಹೇಳಿದ್ದಾರೆ.

Comments 0
Add Comment