Asianet Suvarna News Asianet Suvarna News

ಭಾರತಕ್ಕೆ ಕಾದಿದೆ ರಣಚಂಡಿ ಚಂಡಮಾರುತ..?

ಅದು ಗಾಳಿ ಅಲ್ಲ. ಬಿರುಗಾಳಿ ಅಲ್ಲ. ಇದೊಂದು ಭಯಾಂಕರ ಚಂಡಮಾರುತ. ಈ ಚಂಡಮಾರುತಕ್ಕೆ ಇಡೀ ಅಮೆರಿಕ ಅಮೆರಿಕವೇ ಗಢಗಢ ನಡುಗುತ್ತಿದೆ. ಇನ್ನು ಮತ್ತೊಂದು ಚಂಡಮಾರುತ ಚೀನಾವನ್ನ ಅಲ್ಲೋಲ ಕಲ್ಲೋಲ ಮಾಡಿದೆ.

ಅದು ಗಾಳಿ ಅಲ್ಲ. ಬಿರುಗಾಳಿ ಅಲ್ಲ. ಇದೊಂದು ಭಯಾಂಕರ ಚಂಡಮಾರುತ. ಈ ಚಂಡಮಾರುತಕ್ಕೆ ಇಡೀ ಅಮೆರಿಕ ಅಮೆರಿಕವೇ ಗಢಗಢ ನಡುಗುತ್ತಿದೆ. ಇನ್ನು ಮತ್ತೊಂದು ಚಂಡಮಾರುತ ಚೀನಾವನ್ನ ಅಲ್ಲೋಲ ಕಲ್ಲೋಲ ಮಾಡಿದೆ. ಈ ಎರಡೂ ಚಂಡಮಾರುತಗಳು ಒಂದಕ್ಕಿಂತ ಒಂದು ಭಯಾನಕವಾಗಿದ್ದು, ಇವು ಭಾರತಕ್ಕೆ ಕಾಲಿಡುವ ಮುನ್ಸೂಚೆನಗಳು ಸಿಕ್ಕಿವೆ. ಹಾಗೇನಾದರೂ  ಆ ಚಂಡಮಾರುತಗಳ ಎಫೆಕ್ಟ್ ಭಾರತಕ್ಕೆ ತಟ್ಟಿದ್ರೆ ಮಹಾ ನರಕವಾಗುವುದಂತೂ ಗ್ಯಾರಂಟಿ.