Asianet Suvarna News Asianet Suvarna News

ದೂರಿನಲ್ಲಿ ಸರ್ಜಾ ವಿರುದ್ಧ ಶೃತಿ ಮಾಡಿರುವ 15 ಆರೋಪಗಳಿವು

Oct 27, 2018, 4:54 PM IST

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ದೂರು ನೀಡಿರುವ ಶೃತಿ ಹರಿಹರನ್ ತಮ್ಮ ದೂರಿನಲ್ಲಿ ಒಟ್ಟು 15 ಆರೋಪಗಳನ್ನು ದಾಖಲಿಸಿದ್ದಾರೆ. ಸರ್ಜಾ ವಿರುದ್ಧ ಈಗಾಗಲೇ ಐಪಿಸಿ ಸೆಕ್ಷನ್ 354, 354 ಎ ಹಾಗೂ 509 ರಡಿ ಎಫ್ ಐಆರ್ ದಾಖಲಾಗಿದೆ.