Asianet Suvarna News Asianet Suvarna News

ರಜಿನಿ, ಕಮಲ್ ನಂತರ ಮತ್ತೊಬ್ಬ ಸ್ಟಾರ್ ರಾಜಕೀಯಕ್ಕೆ ಎಂಟ್ರಿ

ತಮಿಳುನಾಡಿನಲ್ಲಿ ಸ್ಟಾರ್ ನಟರ ರಾಜಕೀಯ ಜೋರಾಗುವ ಲಕ್ಷಣ ಕಾಣಿಸುತ್ತಿದೆ. ರಜಿನಿಕಾಂತ್, ಕಮಲ್ ಹಾಸನ್ ನಂತರ ಮತ್ತೊಬ್ಬ ಸ್ಟಾರ್ ವಿಜಯ್ ಕೂಡ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ  ಸಿನಿಮಾ ನಟರ ಅಬ್ಬರದ ಮುಂದೆ ರಾಜಕೀಯ ಪಕ್ಷಗಳು ಏನಾಗಲಿವೆಯೋ ಕಾದು ನೋಡಬೇಕಿದೆ.

  • ತಮಿಳುನಾಡಿನಲ್ಲಿ ಶುರುವಾಗಲಿರುವ ಸ್ಟಾರ್ ನಟರ ರಾಜಕೀಯ ಅಬ್ಬರ
  • ರಜಿನಿ, ಕಮಲ್ ನಂತರ  ವಿಜಯ್ ರಾಜಕೀಯ ಪ್ರವೇಶ

Video Top Stories