Asianet Suvarna News Asianet Suvarna News

ಪೋರ್ನ್ ಚಿತ್ರ'ಗಳಲ್ಲೂ ನಟಿಸಲು ರೆಡಿ ಎಂದ ಹಾಟ್ ದೃಶ್ಯ'ಗಳ ನಟಿ

ಇತ್ತೀಚಿಗೆ ಸ್ಥಳೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುಬ ಬಗ್ಗೆ ವರದಿಯಾಗಿದ್ದು,'ತಾವು ನಟನಾ ಬದುಕನ್ನು ಮುಂದುವರಿಸುವುದಕ್ಕಾಗಿ ನೀಲಿ ಚಿತ್ರಗಳಲ್ಲೂ ನಟಿಸಲು ಹಿಂಜರಿಯುವುದಿಲ್ಲ'

swathi naidu ready to act in blue films
  • Facebook
  • Twitter
  • Whatsapp

ಬಿಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಚಿರಪರಿಚಿತರಾಗಿರುವ ತೆಲುಗು ನಟಿ ಸ್ವಾತಿ ನಾಯ್ಡು ಅವರ ಇತ್ತೀಚಿನ ಹೇಳಿಕೆಯೊಂದು ಚಿತ್ರೋದ್ಯಮದಲ್ಲಿ ಚರ್ಚೆಯಾಗುತ್ತಿದೆ.

ಇತ್ತೀಚಿಗೆ ಸ್ಥಳೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುಬ ಬಗ್ಗೆ ವರದಿಯಾಗಿದ್ದು,'ತಾವು ನಟನಾ ಬದುಕನ್ನು ಮುಂದುವರಿಸುವುದಕ್ಕಾಗಿ ನೀಲಿ ಚಿತ್ರಗಳಲ್ಲೂ ನಟಿಸಲು ಹಿಂಜರಿಯುವುದಿಲ್ಲ' ಎಂದು ತಿಳಿಸಿದ್ದಾರೆ. ಬದುಕಲು ಬೇರೆ ದಾರಿಯಿಲ್ಲ ಎಂದಾಗ ಪೋರ್ನ್ ಸಿನಿಮಾಗಳಲ್ಲಿ ನಟಿಸಲು ಯಾವುದೇ ತಪ್ಪಿಲ್ಲ ಎಂದಿರುವ ಅವರು, ಅವಕಾಶ ದೊರೆತರೆ ತಾವು ಅಭಿನಯಕ್ಕೆ ಸಿದ್ಧ ಎಂದಿದ್ದಾರೆ. ಈ ಸುದ್ದಿ ಚಿತ್ರೋದ್ಯಮದಲ್ಲಿ ಮತ್ತಷ್ಟು ಹಾಟಾಗಿ ರಂಗೇರಿಸಿದೆ.

Follow Us:
Download App:
  • android
  • ios