Asianet Suvarna News Asianet Suvarna News

ಸುವರ್ಣ ಆರೋಗ್ಯಕ್ಕೆ ಸುವರ್ಣ ಯೋಗ: ವಿಶೇಷ ಕಾರ್ಯಕ್ರಮ..!

ಅಂತರಾಷ್ಟ್ರೀಯ ಯೋಗ ದಿನಾಚರಣೆ

ಸುವರ್ಣನ್ಯೂಸ್ ವಿಶೇಷ ಕಾರ್ಯಕ್ರಮ

‘ಸುವರ್ಣ ಯೋಗ’ ವಿಶೇಷ ಕಾರ್ಯಕ್ರಮ

 

ಬೆಂಗಳೂರು(ಜೂ.21): ಇಂದು ಜಗತ್ತಿನಾದ್ಯಂತ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಯೋಗದ ಮಹತ್ವವನ್ನು ಅರಿತಿರುವ ಜಗತ್ತು, ಆರೋಗ್ಯ ಸಮತೋಲನಕ್ಕಾಗಿ ಯೋಗವನ್ನು ಅಪ್ಪಿಕೊಂಡಿದೆ.

ಯೋಗದ ಮಹತ್ವ ಕುರಿತು ಇಂದು ಸುವರ್ಣನ್ಯೂಸ್ ನಲ್ಲಿ ಪ್ರಸಾರವಾದ ವಿಶೇಷ ಕಾರ್ಯಕ್ರಮ ‘ಸುವರ್ಣ ಯೋಗ’ದ ಸಂಪೂರ್ಣ ವಿಡಿಯೋ ನಿಮಗಾಗಿ..

Video Top Stories