Asianet Suvarna News Asianet Suvarna News

ಇಡೀ ಕರುನಾಡಲ್ಲಿ ಶುರುವಾಗುತ್ತಾ ಡಿಕೆಶಿ ಹವಾ?

ಕಾಂಗ್ರೆಸ್ ಪಾಲಿನ ಆಪತ್ಬಾಂಧವನ ಫ್ಯೂಚರ್ ಪ್ಲ್ಯಾನ್ ಏನು?! ಕನಸು ನನಸಾಗಿಸಲು ಯಾವ ಸವಾಲಿಗೂ ಸೈ ಡಿಕೆಶಿ! ಇಡೀ ಕರ್ನಾಟಕದಲ್ಲಿ ಶುರುವಾಗಲಿದೆ ಡಿಕೆಶಿ ಹವಾ 

ಬೆಂಗಳೂರು(ಸೆ.14): ಬೇಡ ಬೇಡ ಅಂದ್ರೂ ಬೆಳಗಾವಿ ಬೆಂಕಿಗೆ ಕೈ ಹಾಕ್ತಿರೋದೇಕೆ ಡಿ.ಕೆ. ಶಿವಕುಮಾರ್?. ಮಾಸ್ ಲೀಡರ್ ಡಿಕೆಶಿ ಸಿಕ್ರೇಟ್ ಪ್ಲ್ಯಾನ್ ಗೆ ಕೈ ಪಾಳೇಯ ಥಂಡಾ ಹೊಡೆದಿದ್ದೇಕೆ?.

ರಾಜ್ಯವನ್ನೇ ತೆಕ್ಕೆಗೆ ಹಾಕಿಕೊಳ್ಳೋ ಕಾಂಗ್ರೆಸ್ ಆಪತ್ಬಾಂಧವನ ಫ್ಯೂಚರ್ ಪ್ಲ್ಯಾನ್ ಏನು?. ಈ ಕುತೂಹಲಕಾರಿ ಪ್ರಶ್ನೆಗಳಿಗೆ ಈ ವಿಡಿಯೋ ನೋಡಿ...

Video Top Stories