Asianet Suvarna News Asianet Suvarna News

ಹಬ್ಬದ ಹೆಸರಿನಲ್ಲಿ ಹಗಲು ದರೋಡೆಗಿಳಿದಿದೆ ಖಾಸಗಿ ಬಸ್‌ಗಳು

ಖಾಸಗಿ ಬಸ್ ಗಳ ಕರಾಳ ಮುಖವನ್ನು ಬಹಿರಂಗಪಡಿಸುತ್ತಿದೆ ಸುವರ್ಣ ನ್ಯೂಸ್. ಹಬ್ಬದ ನೆಪದಲ್ಲಿ ಹಗಲು ದರೋಡೆಗಿಳಿದಿದೆ ಖಾಸಗಿ ಬಸ್ ಗಳು. ಸುವರ್ಣ ನ್ಯೂಸ್ ತಂಡ ನಡೆಸಿದ ಸ್ಟಿಂಗ್ ಆಪರೇಶನ್ ನಲ್ಲಿ ಬಯಲಾಯ್ತು ಹಹಗಲು ದರೋಡೆಕೋರರ ದಂಧೆ. 