Asianet Suvarna News Asianet Suvarna News

ಸಮವಸ್ತ್ರ ಗುತ್ತಿಗೆ: ಸುವರ್ಣ ನ್ಯೂಸ್ ವರದಿಯಿಂದ ಎಚ್ಚೆತ್ತ ಸರ್ಕಾರ

ಸಮವಸ್ತ್ರ ಗುತ್ತಿಗೆ ಕುರಿತು ಸುವರ್ಣ ನ್ಯೂಸ್ ವರದಿಯಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಶಾಲಾ ಸಮವಸ್ತ್ರ ಗುತ್ತಿಗೆಯನ್ನು ಹಿಂದಿನ ಸರ್ಕಾರ ಹೊರ ರಾಜ್ಯದವರಿಗೆ ನೀಡಿತ್ತು. ಇದರಿಂದ ಕರ್ನಾಟಕದ ದರ್ಜಿಗಳಿಗೆ ಬಾರೀ ನಷ್ಟವುಂಟಾಗುತ್ತಿತ್ತು. ಈ ಕುರಿತು ಸುವರ್ಣ ನ್ಯೂಸ್ ವರದಿ ಬಿತ್ತರಿಸಿತ್ತು. ವರದಿಯಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ.  

Video Top Stories