ದುನಿಯಾ ವಿಜಿ ವಿರುದ್ಧ ಎಫ್ ಐಆರ್; ಸುವರ್ಣ ನ್ಯೂಸ್ ಬಳಿಯಿದೆ ಕಂಪ್ಲೀಟ್ ಡಿಟೇಲ್ಸ್

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎನ್ನುವ ಕಾರಣಕ್ಕೆ ದುನಿಯಾ ವಿಜಯ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಎಫ್ ಐಆರ್’ನ ಸಂಪೂರ್ಣ ಮಾಹಿತಿ ಸುವರ್ಣ ನ್ಯೂಸ್’ಗೆ ಲಭ್ಯವಾಗಿದೆ. ಆರೋಪಿ ಸುಂದರ್ ಗೌಡನನ್ನು ಬಂಧಿಸಲು ಹೋದಾಗ ದುನಿಯಾ ವಿಜಯ್ ಪೊಲೀಸರ ಮುಂದೆ ಹೈಡ್ರಾಮ ಮಾಡಿದ್ದರು. 

Comments 0
Add Comment