Asianet Suvarna News Asianet Suvarna News

ದೇಶವೇ ಬೆಚ್ಚಿಬಿದ್ದ ವಿಸ್ಮಯಕಾರಿ ಚಮತ್ಕಾರ!

110 ಅಡಿ ಆಳದ ಕೊಳವೆ ಬಾವಿ ಚಮತ್ಕಾರ

ಮುಗ್ಧ ಮಗುವಿಗಾಗಿ 31 ಗಂಟೆಗಳ ಕಾರ್ಯಾಚರಣೆ

ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಕೊಳವೆ ಬಾವಿ ದುರಂತ
 

ಬೆಂಗಳೂರು(ಆ.3): 110 ಆಳದ ಕೊಳವೆ ಬಾವಿಯಲ್ಲಿ ಮೂರು ವರ್ಷದ ಮುದ್ದು ಕಂದಮ್ಮ. 31 ಗಂಟೆಗಳ ನಿರಂತರ ಕಾರ್ಯಾಚರಣೆ.  ಆ ಕಾರ್ಯಾಚರಣೆ ವೇಳೆ ನಡೆದಿತ್ತು ಒಂದು ಪವಾಡ.

೪೦ ಅಡಿ ಆಳದಲ್ಲಿ ನಡೆದ ಆ ಚಮತ್ಕಾರ ಕಂಡು ಇಡೀ ದೇಶವೇ ಬೆಚ್ಚಿ ಬೀಳಿಸಿದೆ. ಅಷ್ಟಕ್ಕೂ ೧೧೦ ಅಡಿ ಆಳದ ಆ ಕೊಳವೆ ಬಾವಿಯಲ್ಲಿ ನಡೆದಿದ್ದಾರೂ ಏನು?. 31 ಗಂಟೆಗಳ ಕಾಲ ಆ ಕಂದಮ್ಮ ಅನ್ನ, ನೀರು ಇಲ್ಲದೇ ಬದುಕಿದ್ದೇಗೆ?.

ಈ ಕುರಿತು ನಿಮ್ಮ ಸುವರ್ಣನ್ಯೂಸ್ ನ ಸುವರ್ಣ ಫೋಕಸ್ ವಿಶೇಷ ಕಾರ್ಯಕ್ರಮದ ಪೂರ್ಣ ವಿಡಿಯೋ ನಿಮಗಾಗಿ..

Video Top Stories