Asianet Suvarna News Asianet Suvarna News

ಸುವರ್ಣ ಫೋಕಸ್: ಇಲಿ ಗುಹೆ ರಹಸ್ಯ

Dec 30, 2018, 2:04 PM IST

18 ದಿನ 15 ಜನ, ಪಾತಾಳದಲ್ಲಿ ಪ್ರಾಣ ಭಯ. 370 ಅಡಿ ಆಳದಲ್ಲಿದೆ ಆ ಯಮಪುರಿ. ಸಾವಿನೆದುರು ನಿಂತಿದ್ದಾರೆ ಕಪ್ಪು ಚಿನ್ನದ ಆಸೆಬುರುಕರು. ಇದು ಕೆಜಿಎಫ್ ಕಥೆಯಲ್ಲ, ಅದಕ್ಕಿಂತ ಭಯಂಕರ. ಇಡೀ ದೇಶವನ್ನೇ ಚಿಂತಾಕ್ರಾಂತವನ್ನಾಗಿಸಿರುವ ಕಥೆಯೇ ಇಂದಿನ ಸ್ಪೆಷಲ್ ’ಇಲಿ ಗುಹೆ ರಹಸ್ಯ’.

Video Top Stories