Asianet Suvarna News Asianet Suvarna News

ಬ್ರಹ್ಮಾಂಡ ಆಳುತ್ತಿರುವ ಗಣಪನ ಶಕ್ತಿ ಬಗ್ಗೆ ನಿಮಗೆಷ್ಟು ಗೊತ್ತು?

ಗಣಪತಿಯ ವಿಶಿಷ್ಟ ಸ್ವರೂಪ! ಗಣಪತಿಯ ಶಕ್ತಿ ಎಂಥದ್ದು?! ಗಣಪತಿಯನ್ನು ಆರಾಧಿಸಿದರೆ ಸಿಗುವ ಫಲವೇನು?! ಗಣಪತಿಯ ದೃಷ್ಟಿ ರಹಸ್ಯ ಗೊತ್ತೇ?! ಗಣಪತಿ ದೃಷ್ಟಿ ಬೀರಿದರೆ ಏನಾಗುತ್ತೆ ಗೊತ್ತಾ?! ಬಲಮುರಿ ಗಣೇಶನಿಗೂ ಎಡಮುರಿಗೂ ವ್ಯತ್ಯಾಸ ಏನು?! ಯಾವ ಗಣಪತಿಯ ಆರಾಧನೆ ಮಾಡಬೇಕು?

ಬೆಂಗಳೂರು(ಸೆ.14): ಗಣಪತಿ. ಸರ್ವ ಗಣಗಳ ಅಧಿಪತಿ. ಯಾವ ಪೂಜೆಯೇ ಆದರೂ ಗಣಪತಿಯ ಪ್ರಾರ್ಥನೆ ಇಲ್ಲದೆ ಪೂರ್ಣವಾಗುವುದೇ ಇಲ್ಲ. ಗಣಪತಿಯನ್ನು ಕರೆಯುವುದೇ ಪ್ರಥಮ ವಂದಿತ ಎಂದು. ಗಣಪತಿ ದೇವಾನು ದೇವತೆಗಳನ್ನೂ ಮೀರಿದ ಸರ್ವೋತ್ತಮ ಶಕ್ತಿ ಅಂತಾರೆ.  ಹಾಗಾದರೆ ಗಣಪತಿಯ ಶಕ್ತಿ ಏನು?. ಯಾಕೆ ಇಷ್ಟು ಪ್ರಾಶಸ್ತ್ಯ ದೊರಕಿದೆ ಈ ಗಣಪತಿಗೆ?.

ಆ ಗಣಪತಿ ಒಂದು ವಿಶಿಷ್ಠ ಶಕ್ತಿನ್ನು ಹೊಂದಿದೆ. ಆ ಗಣಪತಿಯೇ ಈ ಬ್ರಹ್ಮಾಂಡವನ್ನು ಆಳುತ್ತಿದೆ ಅಂತಾರೆ. ಅಷ್ಟೇ ಅಲ್ಲ ಸೃಷ್ಟಿ, ಸ್ಥಿತಿ, ಸಂಹಾರ ಮೂರೂ ಸ್ಥಿತಿಗಳನ್ನು ಮೀರಿ. ಹಾಗಾದರೆ ಆ ಶಕ್ತಿ ಯಾವುದು, ಎಲ್ಲಿದೆ ಆ ಶಕ್ತಿ?.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..